Ravichandran birthday : ಏಕಾಂಗಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ ಕ್ರೇಜಿ ಫ್ಯಾನ್ಸ್ | Filmibeat Kannada

2018-05-30 104

Sandalwood's crazy star Ravichandran celebrates his 56th birthday today. On this occassion his fans celebrated his birthday by wishing him and cutting the cake

ಕ್ರೇಜಿ ಸ್ಟಾರ್ ಅಂದ್ರೆ ಅಭಿಮಾನಿಗಳಿಗೆ ಹುಚ್ಚು .ಇನ್ನು ಇಂತಹ ಅಭಿಮಾನಿಗಳಿಗೆ ಅವರ ಹುಟ್ಟು ಹಬ್ಬ ಅಂದ್ರೆ ಅವರದ್ದೇ ಹಬ್ಬವಿದ್ದಂತೆ .ಹೀಗಾಗೇ ನೂಕು ನುಗ್ಗಲಾಗಿ ಬಂದು ರವಿಚಂದ್ರನ್ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ

Free Traffic Exchange